ಸುದ್ದಿ9ಬಂಟ್ವಾಳ: ತಾಲ್ಲೂಕಿನ ಬೆಂಜನಪದವು ಸಕರ್ಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಕೊಳ್ನಾಡು ಸಮೀಪದ ಕಾಡುಮಠ ಸಕರ್ಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸಮಾರೋಪಗೊಂಡ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ಗಂಗಯ, ವಿಶ್ವನಾಥ ಶೆಟ್ಟಿ, ಮುಖ್ಯಶಿಕ್ಷಕಿ ಶಾರದಾ, ಶಿಬಿರಾಧಿಕಾರಿ ಸುಲೋಚನ, ಸುಲೇಮಾನ್, ಬಾಲಕೃಷ್ಣ, ಪ್ರಪುಲ್ಲ ಡಿಸೋಜ, ಸುಜಾತ ಮತ್ತಿತರರು ಇದ್ದರು.
