ಪೊಳಲಿ: ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢ ಶಾಲೆಗೆ ೨೦೨೦-೨೧ ನೇ ಶಾಲಿನ ೧೦ನೇ ತರಗತಿ ವಿದ್ಯಾರ್ಥಿಗಳು ಸೌಂಡ್ ಸಿಸ್ಟಮ್ ಕೊಡುಗೆಯಾಗಿ ನೀಡಿದರು. ೨೦೨೦-೨೧ನೇ ಶಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆಯು ಜು.೨೪ರಂದು ಶನಿವಾರ ನಡೆಯಿತು.

25vpkoduge ಮುಖ್ಯಶಿಕ್ಷಕ ರಾಧಕೃಷ್ಣ ಭಟ್ ಮತ್ತು ಶಾಲಾ ಶಿಕ್ಷಕರಿಗೆ ಶಾಲಾ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿ ವಿದ್ಯಾರ್ಥಿಗಲು ಸೌಂಡ್ ಸಿಸ್ಟಮ್ ಹಸ್ತಾಂತರಿಸಿದರು. ಶಾಲಾ ವಿದ್ಯಾರ್ಥಿಗಳಾದ ರಪೀದ್, ಶಿವಾನಂದ, ನೀರೀಕ್ಷಾ, ದೀಕ್ಷಾ ಹಾಗೂ ೧೦ನೇ ತರಗತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.025-vp 01

By Suddi9

Leave a Reply

Your email address will not be published. Required fields are marked *