Published On: Wed, Jul 21st, 2021

ಬೈಕ್‌ಗಳು ಡಿಕ್ಕಿ : ಇಬ್ಬರಿಗೆ ಗಾಯ

ಕೈಕಂಬ : ಗುರುಪುರದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಬಳಿ ಮಂಗಳವಾರ ಸಂಜೆ ಮಂಗಳೂರಿನಿಂದ ಗುರುಪುರ ಕೈಕಂಬದತ್ತ ಸಾಗುತ್ತಿದ್ದ ಬೈಕ್ ಮತ್ತು ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿ, ಕೈಕಂಬದತ್ತ ಸಾಗುತ್ತಿದ್ದ ಬೈಕ್‌ನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.gur-july-21-bikeಬೈಕ್ ರಸ್ತೆಗಪ್ಪಳಿಸಿದ ಬೈಕ್ ಪುಡಿಯಾಗಿದೆ. ಗಾಯಾಳುಗಳು ಅಡ್ಡೂರಿನವರೆಂದು ಗೊತ್ತಾಗಿದೆ. ಇಬ್ಬರಿದ್ದ ಬೈಕ್ ಸವಾರ ಎದುರಿನಿಂದ ಬರುತ್ತಿದ್ದ ಕಾರಿಗೆ ಸೈಡ್ ಕೊಡಲು ಪ್ರಯತ್ನಿಸಿದಾಗ ನಡುವೆ ವೇಗವಾಗಿ ಮುನ್ನುಗ್ಗಿದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter