Published On: Mon, Jul 19th, 2021

ಗುರುಪುರ: ದನ ಸಾಗಾಟದ ಪಿಕಾಪ್ ವಾಹನ ವಶ

ಕೈಕಂಬ:ಮಂಗಳೂರು ತಾಲೂಕಿನ ಮೂಳೂರು ಗ್ರಾಮದ ಗುರುಪುರ ಜಂಕ್ಷನ್ ನಲ್ಲಿ ಬಜಪೆ ಪೊಲೀಸರು ವಾಹನ ತಪಾಸಣೆ ನಡೆಸುವ ಸಂದರ್ಭ ಮೂಡುಬಿದಿರೆ ಕಡೆಯಿಂದ ಕೈಕಂಬ ಮಾರ್ಗವಾಗಿ ಮಂಗಳೂರಿನತ್ತ ಹೋಗುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಪರಶೀಲಿಸಿದಾಗ .ವಾಹನದಲ್ಲಿ ಎರಡು ಜರ್ಸಿ ದನಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಕೆ.ಎ.11.4627. ನಂಬರಿನ ಪಿಕಪ್ ನಲ್ಲಿ ಸಾಗಾಟ ಮಾಡುತ್ತಿದ್ದುದು ಕಂಡುಬಂದ ಹಿನ್ನೆಯಲ್ಲಿ ದನಗಳ ಸಮೇತ ವಾಹನವನ್ನು ವಶಪಡಿಸಿದ್ದಾರೆ.ಪಿಕಪ್ ನಲ್ಲಿದ್ದ ಹಬೀಬ್ ಇಬ್ರಾಹಿಂ ಎಂಬವರು ತಪ್ಪಿಸಿಕೊಂಡಿದ್ದಾರೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

9e51f079-2a79-4ecd-aca1-02e2b6a26b91 (1)

4e61688f-3bf8-49b0-abfd-27eed7b8a45a

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter