ಬಂಟ್ವಾಳ: ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಂದಾಜೆ ನಿವಾಸಿ, ದಿ. ಕೋಚಣ್ಣ ಶೆಟ್ಟಿ ಅವರ ಪುತ್ರ, ಚಾಲಕ ವೃತ್ತಿಯ ಸಂಜೀವ ಶೆಟ್ಟಿ(62) ಅಸೌಖ್ಯದಿಂದ ಮೇ 16ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK