ಬಂಟ್ವಾಳ : ಪಂಚಮುಖಿ ಕಂಬೈನ್ಸ್ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ನಡೆದ  ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ  ಜೀವರಕ್ಷಕಿ ಕುಮಾರಿ ಪ್ರತೀಕ್ಷಾ ನಾಯಿಲ , ನಾಟಕಕಾರ ಲ/ದೇವದಾಸ್ ಕಾಪಿಕಾಡ್ , ಚಿತ್ರನಟ ಸುರೇಂದ್ರ ಬಂಟ್ವಾಳ , ಉದ್ಯಮಿ ಶಿವಣ್ಣ ರವರನ್ನು ಸನ್ಮಾನಿಸಲಾಯಿತು .
2 (1)
ಈ ಸಂದರ್ಭದಲ್ಲಿ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ , ಉಪಾಧ್ಯಕ್ಷ ಸಂಜೀವ ಪೂಜಾರಿ , ಉದ್ಯಮಿ ಪದ್ಮನಾಭ ಮಯ್ಯ , ಬೂಬ ಸಾಲಿಯಾನ್ , ಪುರೋಹಿತ ಕೇಶವ ಶಾಂತಿ , ಸಮಾಜ ಸೇವಾ ಸಹಕಾರಿ ಅಧ್ಯಕ್ಷ ದಯಾನಂದ ಬೆಳ್ಳೂರು , ಲ/ಪುಷ್ಪರಾಜ್ ಶೆಟ್ಟಿ , ತಿಮ್ಮಪ್ಪ ಕುಲಾಲ್ , ಸುರೇಶ್ ಕುಲಾಲ್ ಉಪಸ್ಥಿತರಿದ್ದರು .

By Suddi9

Leave a Reply

Your email address will not be published. Required fields are marked *