ಈ ಸಂದರ್ಭದಲ್ಲಿ ಮನೋಹರ್ ಶೆಟ್ಟಿ ಅಧ್ಯಕ್ಷರುಗಳು ತೊನ್ಸೆ ವಲಯ ಬಂಟರ ಸಂಘ, ಗಂಗಾಧರ್ ಶೆಟ್ಟಿ ಮಾಜಿ ಅಧ್ಯಕ್ಷರು ಬಂಟರ ಸಂಘ ಶಿರ್ವ, ಸಂತೋಷ್ ಶೆಟ್ಟಿ ಜೊತೆ ಕಾರ್ಯದರ್ಶಿ ಬಂಟರ ಸಂಘ ಉಡುಪಿ ಹಾಗೂರವಿ ಶೆಟ್ಟಿ ಜತ್ತಬೆಟ್ಟು ಜೊತೆಗಿದ್ದರು.

ಜಾಗತಿಕ ಬಂಟರ ಒಕ್ಕೂಟದಿಂದ ಮಂಜೂರಾಗಿ ನಿರ್ಮಾಣಗೊಳ್ಳುತ್ತಿರುವ ಮನೆಗಳಿಗೆ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಹಾಗೂ ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ. ಅವರು ಪಿಲಾರ್ ಶಿರ್ವದಲ್ಲಿ ನಿರ್ಮಾಣ ಗೊಂಡ ಬೇಬಿ ಜಗನ್ನಾಥ ಶೆಟ್ಟಿ, ಹಲಸಿನಕಟ್ಟೆ ಮನೆಗೆ ಭೇಟಿ ನೀಡಿ. ಮನೆಯ ಕಾಮಗಾರಿಯ ವೀಕ್ಷಣೆ ಮಾಡಿ ಸಂಪೂರ್ಣ ಗೊಂಡ ಮನೆಯನ್ನು ನೋಡಿ ಸಂತೋಷ ವ್ಯಕ್ತ ಪಡಿಸಿದರು.

By suddi9

Leave a Reply

Your email address will not be published. Required fields are marked *