ಗುರುಪುರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಯಶವಂತ ಶೆಟ್ಟಿ ಬುಧವಾರ ಪಂಚಾಯತ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಎಂ ಜಿ ಸಾಹುಲ್ ಹಮೀದ್ ಗುರುಪುರ, ಮಾಜಿ ಸದಸ್ಯ ಹರಿಶ್ಚಂದ್ರ, ಮುಹಮ್ಮದ್ ಶರೀಫ್, ಕಬೀರ್, ಮುಹಮ್ಮದ್ ಮುಸ್ತಫಾ ತಾರಿಕರಿಯ, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.
SUDDI9 MEDIA NETWORK