ಚಂಡಿಗಡ್: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಬಹುಮತ ಸಿಕ್ಕಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಸಕರ್ಾರ ರಚನೆ ಮಾಡಲಿದೆ.
ಹೀಗಾಗಿ ಬಿಜೆಪಿ ಸಕರ್ಾರ ರಚಿಸುವತ್ತಾ ಚಿಂತನೆ ನಡೆಸಿದೆ. ಬಿಜೆಪಿ ಭರ್ಜರಿ ಗೆಲುವು ಕಾರ್ಯಕರ್ತರನ್ನು ಸಂಭ್ರಮದಲ್ಲಿ ತೆಲುವಂತೆ ಮಾಡಿದೆ. ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
haryana
ಹರಿಯಾಣ ಜನತೆಯ ತೀಪರ್ಿಗೆ ತಲೆ ಬಾಗುತ್ತೇನೆ ಎಂದು ಸಿಎಂ ಹೂಡಾ ಪರಿತಪಿಸಿದ್ದಾರೆ.
ಹರಿಯಾಣದ ಹ್ಯಾಟ್ರಿಕ್ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರ ಕನಸಿಗೆ ಮತದಾರ ಪ್ರಭು ತಣ್ಣಿರು ಎರೆಚ್ಚಿದ್ದಾರೆ. ಸತತ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸಕರ್ಾರ ಹೀನಾಯವಾಗಿ ಸೋತ್ತಿದ್ದು, ಮೂರನೇ ಸ್ಥಾನಕ್ಕೆ ಕುಸಿದಿದೆ.
ಹರಿಯಾಣದಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತಿರುವ ಸಿಎಂ ಹೂಡಾ ಅವರು, ಹರಿಯಾಣ ಜನತೆ ನೀಡಿರುವ ತೀಪರ್ಿಗೆ ನಾವು ತಲೆಬಾಗುತ್ತೇವೆ ಎಂದರು. ಅಲ್ಲದೆ ಹರಿಯಾಣದಲ್ಲಿ ಭರ್ಜರಿಯಾಗಿ ಗೆಲವು ಸಾಧಿಸಿರುವ ಬಿಜೆಪಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಿಜೆಪಿ ಸಕರ್ಾರ ಹರಿಯಾಣ ಮತ್ತಷ್ಟು ಅಭಿವೃದ್ಧಿ ಮಾಡಲಿ ಎಂದರು. ಕಾಂಗ್ರೆಸ್ ಸಕರ್ಾರ ಹರಿಯಾಣ ಅಭಿವೃದ್ಧಿಗಾಗಿ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿತ್ತು. ಈ ಯೋಜನೆಗಳನ್ನೇ ಬಿಜೆಪಿ ಸಕರ್ಾರ ಮುಂದುವರಿಸಲಿ ಎಂದರು.

By Suddi9

Leave a Reply

Your email address will not be published. Required fields are marked *