ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಪಾಪ್ಯುಲರ್ ಫ್ರ್ರಂಟ್ ಆಫ್ ಇಂಡಿಯಾ ಘಟಕ ವತಿಯಿಂದ ಈದ್ ಮಿಲನ್ ಸ್ನೇಹಕೂಟ ಕಾರ್ಯಕ್ರಮ ಇಲ್ಲಿನ ತಲಪಾಡಿಯಲ್ಲಿ ಇತ್ತೀಚೆಗೆ ನಡೆಯಿತು. ಘಟಕ ವಲಯಾಧ್ಯಕ್ಷ ಇಕ್ಬಾಲ್ ಪಲರ್ಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಿಎಫ್ಐ ಪುತ್ತೂರು ತಾಲ್ಲೂಕು ಅಧ್ಯಕ್ಷ ಶಾಫಿ ಬೆಳ್ಳಾರೆ, ಬಂಟ್ವಾಳ ಅಧ್ಯಕ್ಷ ಶಾಹುಲ್ ಪಲರ್ಿಯಾ, ಸಾಹುಲ್ ಎಸ್.ಎಚ್., ರಿಯಾಝ್ ಪರಂಗಿಪೇಟೆ, ಸಲೀಂ ಕುಂಪನಮಜಲು, ನಝೀರ್ ತುಂಬೆ ಮತ್ತಿತರರು ಇದ್ದರು.
