ಬಂಟ್ವಾಳ:ಇಲ್ಲಿನ ಉಪಕೇಂದ್ರದಿಂದ ಹೊರಡುವ ಮಂಗಳೂರು ಮಹಾನಗರಪಾಲಿಕೆ ನೀರುಸರಬರಾಜು ಫೀಡರ್ ನಲ್ಲಿ ಹಾಗೂ ಫರಂಗೀಪೇಟೆ,ಬೆಂಜನಪದವು,ಬಿ.ಸಿ.ರೋಡ್
ಹಾಗೆಯೇ ವಿಟ್ಲ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ ನಲ್ಲಿ ಅ.28 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಅಗಲಿದೆ ಎಂದು ಬಂಟ್ವಾಳ ಮೆಸ್ಕಾಂನ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರ ಪ್ರಕಟಣೆ ತಿಳಿಸಿದೆ.
