ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ ನಡೆಯುವ “ಸಂಧ್ಯಾಭಜನಾ ಸೇವೆ”ಯಲ್ಲಿ “ಶ್ರೀ ಜೈ ಸಂತೋಷಿ ಮಾತ ಭಜನಾ ಮಂಡಳಿ”ಯವರು ಗುರುವಾರ 44 ನೇ ದಿನದ ಭಜನೆಯಲ್ಲಿ ಭಾಗವಹಿಸಿ ಭಜನಾ ಸಂಕೀರ್ತನೆಯನ್ನು ಮಾಡಿದರು. 
ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯವತಿಯಿಂದ ಅವರನ್ನು ಗೌರವಿಸಿ ದೇವರ ಪ್ರಸಾದ ನೀಡಿದರು.

