ಗುರುಪುರ : ಗುರುಪುರ ದೇವಂದಬೆಟ್ಟು ನಿವಾಸಿ, ಅಂಗಡಿ ವ್ಯಾಪಾರಿಯಾಗಿದ್ದ ಮಹಾಬಲ ಪೂಜಾರಿ(73) ಅಲ್ಪಕಾಲದ ಅಸೌಖ್ಯದಿಂದ ಗುರುವಾರ(ಅ. 1) ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ, ಬಂಧುಮಿತ್ರರನ್ನು ಅಗಲಿದ್ದಾರೆ.
SUDDI9 MEDIA NETWORK