Published On: Thu, Oct 1st, 2020

ಫರಂಗೀಪೇಟೆ ಗಾಂಜಾ ವಶ: ಆರೋಪಿ ಸೆರೆ

ಬಂಟ್ವಾಳ: ಫರಂಗಿಪೇಟೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ ಯುವಕನೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ. ಪರಂಗೀಪೇಟೆ ನಿವಾಸಿ ಮೊಹಮ್ಮದ್ ಅಜರುದ್ದಿನ್ ( 25) ಬಂಧಿತ ಆರೋಪಿಯಾಗಿದ್ದಾನೆ.IMG-20200930-WA0103
ಈತನಿಂದ 4 ಸಾ. ರೂ ಮೌಲ್ಯದ 235 ಗ್ರಾಂ ಗಾಂಜಾವನ್ನು ಹಾಗೂ ಇದಕ್ಕೆ ಬಳಸಿದ್ದ ಸುಜುಕಿ‌ ಆಕ್ಸಿಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ  ವೆಲೆಂಟೈನ್ ಡಿ’ಸೊಜ ಮತ್ತು ಬಂಟ್ವಾಳ ವೃತ್ತ ನಿರೀಕ್ಷರಾದ ಟಿ.ಡಿ. ನಾಗರಾಜ ರವರ ನಿರ್ದೇಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಪ್ರಸನ್ನ ಪ್ರೊಬೆಷನರಿ ಪಿಎಸ್ಐ ನಸ್ರಿನ್ ತಾಜ್ ಮತ್ತವರ  ಸಿಬ್ಬಂದಿಗಳು ಈ ಕಾರ್ಯಾಚರಣೆ  ನಡೆಸಿದ್ದಾರೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.
Attachments area

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter