ಕಾರ್ಕಳ : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಕಳ ಇದರ ಎಳ್ಳಾರೆ ಶಾಖೆಯ ಗುರು ಪೂಜಾ ಮಹೋತ್ಸವ ಮತ್ತು ರಕ್ಷಾ ಬಂಧನ ಕಾರ್ಯಕ್ರಮ ಎಳ್ಳಾರೆ ಜನಾರ್ಧನ ಶಿಶುಮಂದಿರದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಸ್ವಯಂಸೇವಕ ಬಂಧುಗಳು ಉಪಸ್ಥಿತರಿದ್ದರು.IMG_20200809_105116

By suddi9

Leave a Reply

Your email address will not be published. Required fields are marked *