ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ವನಮಹೋತ್ಸವ ಅಂಗವಾಗಿ ಬಿ.ಸಿ.ರೋಡಿನ ರೋಟರಿ ಸಾಧನಾ ಹಾಲ್ ನಲ್ಲಿ ಕ್ಲಬ್ ಸದಸ್ಯರಿಗೆ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.
IMG-20200805-WA0162
ಅಧ್ಯಕ್ಷ ಪದ್ಮನಾಭ ರೈ, ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್. ಬಂಗೇರ, ಕಾರ್ಯದರ್ಶಿ ಕಿಶೋರ್, ಖಜಾಂಚಿ ಜ್ಯೋತೀಂದ್ರ ಶೆಟ್ಟಿ, ಆನ್ಸ್ ಕಾರ್ಯದರ್ಶಿ ಸುಜಾತಾ ಪಿ. ರೈ, ಸುಧೀರ್ ಶೆಟ್ಟಿ, ಸತೀಶ್, ಸುರೇಶ್ ಸಾಲಿಯಾನ್, ಸುಕುಮಾರ್ ಬಂಟ್ವಾಳ, ಗಣೇಶ್ ಶೆಟ್ಟಿ, ನಾಗೇಶ್, ಸುಂದರ್ ಕಲ್ಲಡ್ಕ, ದಿವಾಕರ ಶೆಟ್ಟಿ, ದಯಾನಂದ ರೈ ಉಪಸ್ಥಿತರಿದ್ದರು.
 IMG-20200805-WA0155

By Suddi9

Leave a Reply

Your email address will not be published. Required fields are marked *