ಬಂಟ್ವಾಳ : ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ-ಹೊಕ್ಕಾಡಿಗೋಳಿ ಮತ್ತು ಆರಂಬೋಡಿ-ಮುದ್ದಾಡಿ ರಸ್ತೆ ಸಂಪೂರ್ಣ ಹೊಂಡಗಳಿಂದ ಕೂಡಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸ್ಥಳೀಯ ರಿಕ್ಷಾ ಚಾಲಕ-ಮಾಲೀಕರ ತಂಡವು ಶುಕ್ರವಾರ ಶ್ರಮದಾನ ಮೂಲಕ ದುರಸ್ತಿಗೊಳಿಸಲು ಶ್ರಮಿಸಿದರು.

10btl-1

By Suddi9

Leave a Reply

Your email address will not be published. Required fields are marked *