ಕುಪ್ಪೆಪದವು: ಹಿಂದೂ ಜಾಗರಣಾ ವೇದಿಕೆಯ ಇರುವೈಲು ಶ್ರೀ ದುರ್ಗಾಪರಮೇಶ್ವರಿ ಘಟಕದ ಕಾರ್ಯಕರ್ತರಿಂದ ಕಿಲೆಂಜಾರು ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನದಲ್ಲಿ ಆದಿತ್ಯವಾರ ಶ್ರಮಾದಾನ ನಡೆಯಿತು.
ಘಟಟಕದ ಸಂಚಾಲಕರು, ಕಾರ್ಯಕರ್ತರ ಜತೆಯಲ್ಲಿ ಜಾಗರಣಾ ವೇದಿಕೆಯ ಗುರುಪುರ ಪ್ರಖಂಡ ಸಂಚಾಲಕ ಹರೀಶ್ ಮಟ್ಟಿ ಶ್ರಮದಾನದಲ್ಲಿ ಭಾಗವಹಿಸಿದ್ದರು.
