ಪೊಳಲಿ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಕ್ಷದ ಹಿರಿಯ ಕಾರ್ಯಕತ೯ರಾದ ಮುಡೈಕೋಡಿ ಆನಂದ ಬೆಳ್ಚಡ  ಇವರು ಆನಾರೋಗ್ಯ ಪೀಡಿತರಾಗಿದ್ದು ಅವರ ಮನೆಗೆ ಕ್ಷೇತ್ರ ಅಧ್ಯಕ್ಷರಾದ ದೇವಪ್ಪಪೂಜಾರಿಯವರು ಭೇಟಿ ನೀಡಿ ಯೋಗ ಕ್ಷೇಮಸಮಚಾರ ವಿಚಾರಿಸಿದರು.ಗ್ರಾಮದ  ಪ್ರಮುಖರಾದ ಜನಾಧ೯ನ ಬಾರಿಂಜೆ,ರವೀಂದ್ರ ಸುವರ್ಣ ಕಣಿಯೂರು, ಗಂಗಾದರ  ಪೂಜಾರಿ ಅಮುಂಜೆ, ಅಮುಂಜೆ 46 ಬೂತ್  ಮಟ್ಟದ ಬಿ ಜೆಪಿ  ಅಧ್ಯಕ್ಷ ಹರಿಶ್ಚಂದ್ರ ಹೊಳೆಬದಿ ಉಪಸ್ಥಿತರಿದ್ದರು.8b0feb2c-ddfa-4cf9-94e5-18314777fcaa

By suddi9

Leave a Reply

Your email address will not be published. Required fields are marked *