ಕುಪ್ಪೆಪದವು: ಕುಪ್ಪೆಪದವು ದೊಡ್ಡಲಿಕೆ ಎರ್ಮಾಳದ ಶಿವಾಜಿ ಕಟ್ಟೆ ಫ್ರೆಂಡ್ಸ್ ವತಿಂದ ಆಚಾರಿ ಜೋರ ದಿಂದ ದೊಡ್ಡಲಿಕೆ ಎರ್ಮಾಳ ದವರೆಗೆ ರಸ್ತೆಯ ಅಂಚಿನಲ್ಲಿದ್ದ, ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಮರದ ಕೊಂಬೆಗಳು, ಪೊದೆಗಳನ್ನು ಶ್ರಮದಾನದ ಮೂಲಕ ತೆರವು ಗೊಳಿಸಲಾಯಿತು. ಶಿವಾಜಿಕಟ್ಟೆ ಫ್ರೆಂಡ್ಸ್ ನ ಸದಸ್ಯರು ಶ್ರಮಾದಾನದಲ್ಲಿ ಭಾಗವಹಿಸಿದ್ದರು.31e97f8d-4fe5-4394-a963-1980cce73c93

By suddi9

Leave a Reply

Your email address will not be published. Required fields are marked *