ಬಂಟ್ವಾಳ ಕ್ಷೇತ್ರದ ಯುವ ಮೋರ್ಚಾದ ಅಧ್ಯಕ್ಷರಾಗಿ ಪ್ರದೀಪ್ ಅಜ್ಜಿಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ದಂಬೆದಾರು ಉಪಾಧ್ಯಕ್ಷರಾಗಿ ಕಾರ್ತಿಕ್ ಬಳ್ಳಾಲ್, ಸುರೇಶ್ ಕೊಟ್ಯಾನ್. ಕಾರ್ಯದರ್ಶಿಗಳಾಗಿ-ಪ್ರಮೋದ್, ಅಶ್ವತ್ ಕುಮಾರ್. ಕೋಶಾಧಿಕಾರಿಯಾಗಿ ಶೈಲೇಶ್, ಸಮಿತಿಯ ಸದಸ್ಯರಾಗಿ ಇತರ 10 ಮಂದಿಯನ್ನು ಬಂಟ್ವಾಳ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿರವರು ನಿಯೋಜಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.
