ಬಂಟ್ವಾಳ : ಬಿ.ಸಿ.ರೋಡಿನ ವೃತ್ತ ಬಳಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದ್ದು,ಪರಣಾಮ ಬೈಕ್ ಸವಾರ ಗಂಭೀರ ಸ್ವರೂಪದ ಗಾಯಗೊಂಡಿದ್ದಾನೆ.
ಬಿ.ಸಿ.ರೋಡ್ ಕಾಮಾಜೆಯ ರಿತೇಶ್ ಗಾಯಗೊಂಡವರಾಗಿದ್ದು,ಇವರನ್ನು ಸ್ಥಳಿಯರು ತಕ್ಷಣ ಆಸ್ಪತ್ರೆ ದಾಖಲಿಸಿದ್ದಾರೆ.ಬಿ.ಸಿ.ರೋಡಿನಲ್ಲಿ
