ಬಂಟ್ವಾಳ ತಾಲ್ಲೂಕಿನ ವಾಮದಪದವು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ವಾಣಿಜ್ಯ ವ್ಯವಹಾರ ಅಧ್ಯಯನ ಸಂಘ ಮತ್ತು ಮಾನವಿಕ ಸಂಘದ ವತಿಯಿಂದ ಮಂಗಳವಾರ ನಡೆದ ವಿಶೇಷ ಉಪನ್ಯಾಸಕ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಕೆ.ಪಿ.ಸುಬ್ರಹ್ಮಣ್ಯ ಭಟ್, ಜಯರಾಮ್, ಹರಿಪ್ರಸಾದ್ ಶೆಟ್ಟಿ, ಡಾ.ಟಿಕೆ.ಶರತ್ ಕುಮಾರ್ ಮತ್ತಿತರರು ಇದ್ದರು.
7btl-1

By Suddi9

Leave a Reply

Your email address will not be published. Required fields are marked *