ಪೊಳಲಿ:  ಪೊಳಲಿ ರೂಟಿನ ಖಾಸಗಿ ಬಸ್ ಸಿಬ್ಬಂದಿಗಳಿಗೆ ಬಂಟ್ವಾಳ  ಶಾಸಕ ರಾದ ರಾಜೇಶ್ ನಾಯಕ್   ಅವರು  750 kg ಅಕ್ಕಿಯನ್ನು ನೀಡಿದರು .ಮನೆಯಲ್ಲಿದ್ದು ಕಷ್ಟದಲ್ಲಿರುವ  ಪೊಳಲಿ ರೂಟಿನಲ್ಲೀ ದುಡಿಯುವ ಚಾಲಕ ನಿರ್ವಾಹಕರ ಸಮಸ್ಯೆಯನ್ನು  ಶಾಸಕರ ಗಮನಕ್ಕೆ  ತಂದಾಗ ತಕ್ಷಣ   ಸ್ಪಂದಿಸಿದ  ಶಾಸಕರಿಗೆ  ಪೊಳಲಿ ಬಸ್ ನೌಕರರ ಸಂಘದ ಅಧ್ಯಕ್ಷರು ಮತ್ತು ಸರ್ವಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.1e9dc227-9005-4fd2-ac4f-f160f5ca8160

By suddi9

Leave a Reply

Your email address will not be published. Required fields are marked *