ಬೆಳ್ತಂಗಡಿ:ಗಡರ್ಾಡಿ ಗ್ರಾಮದ ಪೆರುವೋಡಿ ಕೊಟ್ರೋಡಿ ಮನೆಯ ನಿವೃತ್ತ ಶಿಕ್ಷಕ ದಿನಕರ ಭಟ್ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಧರ್ಮಸ್ಥಳ, ವೇಣೂರು ಶಾಲೆಗಳಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸದ್ದ ಇವರು ಅನೇಕ ಕವಿತೆ, ನಾಟಕಗಳನ್ನು ರಚಿಸಿದ್ದಾರೆ. ಪ್ರಗತಿ ಪರಕೃಷಿಕರಾಗಿದ್ದ ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

