ಪೊಳಲಿ: ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಒಂದು ತಿಂಗಳ ಜಾತ್ರಾ ಮಹೋತ್ಸವಕ್ಕೆ ಉಳಿಪಾಡಿಗುತ್ತಿನಿಂದ ದೇವಸ್ಥಾನಕ್ಕೆ ಭಂಡಾರ ಆಗಮಿಸಿದ ಬಳಿಕ ಧ್ವಜರೋಹಣಗೊಂಡಿತು . ದೇವಳದ ಅರ್ಚಕವೃಂದದವರು, ಆಡಳಿತ ಮೊಕ್ತೇಸರರು, ಕಾರ್ಯನಿರ್ವಹಣಾಧಿಕಾರಿ ಹಾಗೂ ಸಾವಿರಸೀಮೇಯ ಭಕ್ತಾಧಿಗಳು ಇದ್ದರು.



