ಬಂಟ್ವಾಳ: ಚಿಕ್ಕಯ್ಯಮಢ-ಬಳಕ ನಾಗರೀಕ ಸೇವಾ ಸಂಘ, ಜೋಡುಮಾರ್ಗ ಇದರ ದಶಮಾನೋತ್ಸವದ ಸಂಭ್ರಮದಲ್ಲಿ ನಾಗರಿಕರ, ವಿವಿಧ ಸೇವಾ ಸಂಸ್ಥೆಗಳ, ಇಲಾಖೆಗಳ ಸಹಯೋಗದೊಂದಿಗೆ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ನಡೆದ ನಿರ್ಮಲ ಭಾರತ ಅಭಿಯಾನಕ್ಕೆ ಉಳಿಪ್ಪಾಡಿ ಗುತ್ತು ರಾಜೇಶ್ ನಾಯ್ಕ್ರವರು ಚಾಲನೆ ನೀಡಿದರು.

