ದೆಹಲಿ: ಈಗಾಗಲೆ ಮೋದಿ ಸರ್ಕಾರ ರೈತರಿಗೆ ಹಲವಾರು ಯೋಜನೆಗಳನ್ನ ನೀಡಿತ್ತು, ಇದರಲ್ಲಿ ಒಂದು ಪ್ರಮುಖ ವಾದದ್ದು ಕಿಸಾನ್ ಸಮ್ಮಾನ್ ಯೋಜನೆ . ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ತುಮಕೂರು ಸಿದ್ಧಗಂಗಾ ಮಠಕ್ಕೆ ಬೇಟಿ ನೀಡಿ ಬಳಿಕ ತುಮಕೂರಿನಲ್ಲಿ ನಡೆಯಲಿರುವ ಕಿಸಾನ್ ಸಮ್ಮಾನ್ ಯೋಜನಯಲ್ಲಿ ಭಾಗಿಯಾಗಿ ಈ ಯೋಜನಯ 3ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. images (1)

ಕೇಂದ್ರ ಸರ್ಕಾರದ ಈ ಮಹತ್ತರವಾದ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಸುಮಾರು 6ಕೋಟಿ ಯೋಜನೆಯ ಫಲಾನುಭವಿ ರೈತರಿಗೆ ಮೂರನೇ ಕಂತಿನ ತಲಾ ಎರಡು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ನಾಳೆನಾಳೆ ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *