ಉಡುಪಿ :  ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಸ್ಲo ಏರಿಯಾ ನಿವಾಸಿಗಳೊಂದಿಗೆ ಕ್ರಿಸ್ಮಸ್ ಕಾರ್ಯಕ್ರಮ ಡಿ.25ರಂದು ಬುಧವಾರ ನಿಟ್ಟೂರಿನ ಸ್ಲಂ ಏರಿಯಾ ದಲ್ಲಿ ನಡೆಯಿತು. ವೇದಿಕೆಯಲ್ಲಿ ಡಾII ಶಶಿಕಿರಣ್ ಶೆಟ್ಟಿ, ಡಾII ಸುಮಾ ಎಸ್ ಶೆಟ್ಟಿ, ಜಯ ಕನಾ೯ಟಕ ಸಂಘಟನೆಯ ‘ರತ್ನಾಕರ, ಕಲಾವಿದ ಶಂಕರಣ್ಣ’ ಬಂಗಾರಪ್ಪ ಮುಂತಾದವರು ಭಾಗವಹಿಸಿದ್ದರು.
IMG-20191225-WA0073
ಹೋಂ ಡಾಕ್ಟರ್ ಫೌಂಡೇಶನ್ ಸದಸ್ಯರು ಅರ್ಥಪೂರ್ಣ ವಾಗಿ ಕ್ರಿಸ್ಮಸ್ ಕಾರ್ಯಕ್ರಮ ಅಚರಿಸಿ ಕೊಂಡರು. ಈ ಸಂದರ್ಭ ದಲ್ಲಿ 2 ಬಡ ರೋಗಿಗಳಿಗೆ ತಲಾ 15000 ರೂ ಸಹಾಯಧನ ಅದೇ ರೀತಿ..2 ಜನ ಬಡ ಪ್ರತಿಭಾನ್ವಿವಿತ ವಿದ್ಯಾಥಿ೯ಗಳಿಗೆ ವಿದ್ಯಾಥಿ೯ ವೇತನ ವಿತರಿಸಲಾಯಿತು. ಸ್ಲಂ ನಿವಾಸಿಗಳಿಗೆ .ಬಹುಮಾನ,ಪಾತ್ರೆ, ಬಟ್ಟೆಹಬ್ಬ ದ ಊಟ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿ

By suddi9

Leave a Reply

Your email address will not be published. Required fields are marked *