ಕುಪ್ಪೆಪದವು: ಗ್ರಾಮ ಪಂಚಾಯತ್ ಕುಪ್ಪೆಪದವು ಇದರ , 2018-2019 ನೇ ಸಾಲಿನ ಜಮಾ ಬಂದಿ ದಿನಾಂಕ 19-11-2019 ರ ಮಂಗಳವಾರ, ಪೂರ್ವಾಹ್ನ 11 ಗಂಟೆಗೆ ಪಂಚಾಯತ್ ನ ರಾಜೀವ ಗಾಂಧಿ ಸೇವಾ ಕೇಂದ್ರ ದಲ್ಲಿ ನಡೆಯಲಿದೆ. ಗ್ರಾಮಸ್ಥರು ಈ ಜಮಾಬಂದಿ ಕಾರ್ಯಕ್ರಮದಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪಂಚಾಯತ್ ಪ್ರಕಟಣೆಯಲ್ಲಿ ಕೋರಿದೆ.

By Suddi9

Leave a Reply

Your email address will not be published. Required fields are marked *