ಬಂಟ್ವಾಳ: ಸೌತ್ ಕೆನರಾ ಪೋಟೋಗ್ರಾಫರ್ ಅಸೋಸಿಯೇಷನ್ ಬಂಟ್ವಾಳ ವಲಯದ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಮುದ್ದುಕಂದ ಸ್ಪರ್ಧೆ-2019 ರಲ್ಲಿ ಪ್ರಥಮ ಸ್ಥಾನವನ್ನು ದೃಷ್ಠಿ ಬಿ.ಸಿ.ರೋಡ್, ದ್ವಿತೀಯ ವರುಷ್ಕ ದಾಸಕೋಡಿ , ತೃತೀಯ ಸುಜನ್ ವಾಮದಪದವು ಬಹುಮಾನ ಪಡೆದಿದ್ದಾರೆ. Post navigation ಬಂಟ್ವಾಳದಲ್ಲಿ ಇಂದು ಮತ ಎಣಿಕೆ ದಡ್ಡಲಕಾಡು ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪೂಜಾರಿ ಜಯ