ಪಂಜಿಕಲ್ಲು ಗ್ರಾಮ ಪಂಚಾಯತ್ ತೆರವಾದ ಸದಸ್ಯ ಸ್ಥಾನಕ್ಕೆ ದಿನಾಂಕ 12.11.19 ರ    ಮಂಗಳವಾರ ದಡ್ಡಲಕಾಡು ಶಾಲೆಯಲ್ಲಿ  ಮತದಾನ ನಡೆದಿದ್ದು ಪ್ರವೀಣ್ ಡಿ ಸಪಲ್ಯ ಹಾಗೂ ಸುರೇಶ್ ಜೆ ಪೂಜಾರಿ ಕಣದಲ್ಲಿ ಇದ್ದರು ಚುನಾವಣಾಧಿಕಾರಿಯಾಗಿ ಮಹೇಶ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಬಂಟ್ವಾಳ. ಸಹಾಯಕ ಚುಣಾವಣಾಧಿಕಾರಿಯಾಗಿ
IMG-20191114-WA0009
ಮುಖ್ಯ  ಶಿಕ್ಷಕ ಕಮಾಲಾಕ್ಷ  ಇದ್ದರು ಇಂದು ಬಿ ಸಿ ರೋಡು ಮಿನಿವಿಧಾನ ಸೌದಧ  ಚುನಾವಣಾ ಶಾಖೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ರವರ ನೇತೃತ್ವದಲ್ಲಿ
ಮತ ಎಣಿಕೆ ಕಾರ್ಯ ನಡೆಯಿತು.ಈ ಸಂದರ್ಭದಲ್ಲಿ ಆಹಾರ ಶಿರಸ್ತೇದಾರ್ ಶ್ರೀನಿವಾಸ್ಚುನಾವಣಾ ಪ್ರಭಾರ  ಉಪತಹಶೀಲ್ದಾರ್ ಸೀತಾರಾಮ.  ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ವಿದ್ಯಾ ಜೆ ಮೋರೆ. ಶ್ವೇತ
ಚುಣಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದು ಎಣಿಕೆ ಕಾರ್ಯದಲ್ಲಿ ನೇರವಾದರು.ಕಿರಣ್ .ತೋಮಸ್. ಚಂದುಸಹಕರಿಸಿದರು. ಒಟ್ಟು ಚಲಾವಣೆಯಾದ ಮತಗಳು: 776 ಸುರೇಶ್ ಜೆ ಪೂಜಾರಿ: 405 ಡಿ. ಪ್ರವೀಣ್: 361
ತಿರಸ್ಕ್ರತ ಮತಗಳು: 10
IMG-20191114-WA0008

By Suddi9

Leave a Reply

Your email address will not be published. Required fields are marked *