ಪೊಳಲಿ: ರಾಮಕೃಷ್ಣ ತಪೋವನದಲ್ಲಿ ದೀಪಾವಳಿ ಸಂದರ್ಭ ಯಾವುದೇ ಪಟಾಕಿ ಸಿಡಿಸದೆ ಸಾಂಪ್ರದಾಯಕವಾಗಿ ಆಶ್ರಮದ ಮಕ್ಕಳಿಂದ ಬೃಹತ್ ಗಾತ್ರದ 560 ಹಣತೆಯಿಂದ ಓಂಕಾರವನ್ನು ರಚಿಸಿ ದೀಪ ಹಚ್ಚಿ ಓಂಕಾರದೊಂದಿಗೆ ಆಶ್ರಮದ ಮಕ್ಕಳೊಂದಿಗೆ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಸಾಂಪ್ರದಾಯದಂತೆ ದೀಪಾವಳ ಆಚರಣೆ ಮಾಡಿದರು. ಗೋಪೂಜೆ ಮಾಡಿ ಗೋವುಗಳಗೆ ಸಿಹಿತಿಂಡಿ ನೀಡಿದರು.30vpomkara

30vpgopooje

By suddi9

Leave a Reply

Your email address will not be published. Required fields are marked *