ಬಂಟ್ವಾಳ:  ಇಲಾಖೆಗೆ ನೀಡಲಾದ  ಮಾಸಿಕ ಗುರಿಗಳನ್ನು ನಿಗದಿತ ಸಮಯದೊಳಗೆ ತಲುಪುವಂತೆ ತಾಪಂ     ಅಧ್ಯಕ್ಷ ಚಂದ್ರಹಾಸ  ಕರ್ಕೇರ   ಅವರು ಸೂಚಿಸಿದ್ದಾರೆ.   ಗುರುವಾರ  ತಾಪಂ ನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ನಡೆದ  ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆಯ  ಅಧ್ಯಕ್ಷತೆ ವಹಿಸಿ   ಅವರು ಮಾತನಾಡಿದರು.
IMG-20191010-WA0044ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ ಜನರಿಗೆ ಅಗತ್ಯವಿರುವ ಹೊಸ,ಹೊಸ ಕಾರ್ಯಕ್ರಮಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಎಲ್ಲಾ ಇಲಾಖಾ ಅಧಿಕಾರಿಗಳು ತಮ್ಮ ಇಲಾಖಾವಾರು   ಮಾಹಿತಿ ನೀಡಿದರು.ತಾ.ಪಂ.ಮುಖ್ಯಕಾರ್ಯನಿರ್ವಣಾಧಿಕಾರಿ ರಾಜಣ್ಣ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *