ಬಂಟ್ವಾಳ : ತಾಲ್ಲೂಕಿನ ಬೋಳಂತೂರು ಸಮೀಪದ ಕೊಕ್ಕಪುಣಿ ಕ್ವಾರ್ಟಸರ್್ ಎಂಬಲ್ಲಿ ಜ್ಯೋತಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಸ್ಥಳೀಯ ಅನಾರೋಗ್ಯಪೀಡಿತ ಆನಂದ ಪೂಜಾರಿ ಮತ್ತು ಸಂಕೋಡಿ ಸುಮತಿ ಜಗದೀಶ್ ಎಂಬವರಿಗೆ ಭಾನುವಾರ ತಲಾ ರೂ 5ಸಾವಿರ ಮೊತ್ತದ ನಗದು ಮತ್ತು 25 ಕಿಲೋ ಅಕ್ಕಿ ವಿತರಿಸಿ ಗಮನ ಸೆಳೆದರು.
SUDDI9 MEDIA NETWORK