ವಿಟ್ಲ : ವಲಯದ `ಮದ್ಯಂತರವಿರಲಿ’ ಮಹೇಂದ್ರ ಜೀತೊ ಮತ್ತು ಟಾಟಾ ಮ್ಯಾಜಿಕ್ ಐರಿಸ್ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಎಂ ವಿಶ್ವನಾಥ ಕುಲಾಲ್ ಮುಳಿಯ ಇವರು ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷ ಹರೀಶ್ ಕೆಳಿಂಜ, ಕಾರ್ಯದರ್ಶಿ ಕೆ ಮೋಹನ್ ನೀರ್ಕಜೆ, ಜತೆಕಾರ್ಯದರ್ಶಿ ಅಬ್ದುಲ್ಲ ಸಾಲ್ಮರ ಪುತ್ತೂರು, ಸಂಘಟನಾ ಕಾರ್ಯದರ್ಶಿ ದನಂಜಯ ಕಾಶಿಮಠ ಇವರನ್ನು ಆಯ್ಕೆ ಮಾಡಲಾಯಿತು.

