ವಿಟ್ಲ :”ದ.ಕ.ಗ್ಯಾರೇಜ್ ಮ್ಹಾಲಕರ ಸಂಘ(ರಿ)ವಿಟ್ಲ ವಲಯ”ಹಾಗು ಜಿಲ್ಲಾ ಸಂಘದ ವತಿಯಿಂದ ಶಸ್ತ್ರ ಚಿಕಿತ್ತ್ಸೆಯ ಪರಿಹಾರ ಮೊತ್ತ ರೂ20,000 ಚೆಕ್ಕುನ್ನು ವಲಯದ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಅರ್ ಎಸ್.ಇವರು ಚಂದ್ರಹಾಸ ಸುಮುಖ ಇಂಜಿನಿಯರಿಂಗ್ ವರ್ಕ್ಸ್ ವಿಟ್ಲ ಇವರಿಗೆ ಹಸ್ತಾತರಿಸಿದರು.

SHV_2257 (1)

 

 

ವಲಯದ ಗೌರವಧ್ಯಕ್ಷರಾದ ವಿ ಹರೀಶ ಆಚಾರ್ಯ, ಗೌರವ ಸಲಹೆಗಾರರಾದ ಶೇಖರ ಭಟ್ಟ ಪಡಾರು, ಉಪಾಧ್ಯಕ್ಷರಾದ ನಿತ್ಯಾನಂದ ಮೇಗಿನಪೇಟೆ,ಕಾರ್ಯದರ್ಶಿ ಪ್ರಕಾಶ ಅಣ್ಣಡ್ಕ, ಇವರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *