ಶ್ರೀರಾಮ ಪ್ರೌಢಶಾಲೆಯಲ್ಲಿ ಸೆ.5 ರಂದು  ಶಿಕ್ಷಕರ ದಿನಾಚರಣೆಯನ್ನುಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿನ ನಾಯಕರು ಶಿಕ್ಷಕರ ಕಾಲಿಗೆ ನಮಸ್ಕರಿಸಿ ಹೂ ನೀಡಿಗುರು ನಮನ ಸಲ್ಲಿಸಿ ಶಿಕ್ಷಕರಿಗೆ ಗೌರವ ನೀಡುವುದರ ಮೂಲಕ ಕಾರ್ಯಕ್ರಮವನ್ನು ಆರ್ಥಪೂರ್ಣಗೊಳಿಸಿದರು.

20190905_095846
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಅವಿನಾಶ್‍ಕಾರ್ಯಕ್ರಮದ ಮಹತ್ವ ತಿಳಿಸಿ ಅನಘಾ ವೈಯಕ್ತಿಕಗೀತೆ ಹಾಡಿದರು.ಕಾರ್ಯಕ್ರಮವನ್ನು ಶ್ರಮಾ ಸ್ವಾಗತಿಸಿ ಸ್ವಾತಿ ಲಕ್ಷ್ಮೀ ನಿರೂಪಿಸಿ ವಿಂದ್ಯಾ ವಂದಿಸಿದರು.

20190905_094457

By suddi9

Leave a Reply

Your email address will not be published. Required fields are marked *