ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಶಾಲಾ ಶಿಕ್ಷಕ ದಿ.ದೇವರಾವ್ ಅವರ ಧರ್ಮಪತ್ನಿ ನಳಿನಾಕ್ಷಿ (90) ಅಮ್ಮುಂಜೆ ದೇವಂದಬೆಟ್ಟು ಅವರು ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ಸ್ವಗ್ರಹದಲ್ಲಿ ಸೋಮವಾರ ನಿಧನಹೊಂದಿದರು, ಮೃತರು ಇಬ್ಬರು ಪುತ್ರರು ನಾಗೇಶ್ ರಾವ್, ಶಿಕ್ಷಕ ಹರೀಶ್ ರಾವ್ ಮತ್ತು ಸೊಸೆಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

5vpnalinakshi

By suddi9

Leave a Reply

Your email address will not be published. Required fields are marked *