ಕೈಕಂಬ:ಕುಪ್ಪೆಪದವು ರಾಮಕೃಷ್ಣ ಭಜನಾ ಮಂದಿರ(ರಿ)ಇದರ ಆಶ್ರಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ 39ನೇ ವರ್ಷದ ಗಣಪತಿ ವಿಗ್ರಹದ ಶೋಭಾಯಾತ್ರೆ ನಡೆಯಿತು. ವಿವಿಧ ವೇಷಗಳು,ಬ್ಯಾಂಡ್, ಆಕರ್ಷಕ ಸುಡುಮದ್ದು ಪ್ರದರ್ಶನಗಳಿಂದ ಕೂಡಿದ ಅಕರ್ಷಕ ಶೋಭಾಯಾತ್ರೆ ಮುತ್ತೂರಿಗೆ ಸಾಗಿ ಪಲ್ಗುಣಿನದಿಯಲ್ಲಿ ವಿಗ್ರಹದ ಜಲಸ್ತಂಭನಗೊಳಿಸಲಾಯ್ತು.

5vp kuppepadav ganeshosthava

By suddi9

Leave a Reply

Your email address will not be published. Required fields are marked *