ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಶಾಲಾ ಸಂಚಾಲಕಿ ಫ್ಲೋರೆನ್ಸ್ ಮೆಂಡಿಸ್ ದ್ವಜಾರೋಹಣ ಮಾಡಿದರು.ಟ್ರಸ್ಟಿನ ಅಧ್ಯಕ್ಷ ವಾಲ್ಡರ್ ಸ್ಟೀಫನ್ ಮೆಂಡಿಸ್ ಸಭಾಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಿಕೊಳ್ಳುವಂತೆ ಕರೆಕೊಟ್ಟರು.

17vp swathantrosthavaಮುಖ್ಯ ಶಿಕ್ಷಕ ಮಹೇಶ್‍ಶೆಟ್ಟಿ, ಮುಖ್ಯ ಶಿಕ್ಷಕಿ ಸ್ವರ್ಣಲತಾ, ಶಾಲಾ ನಾಯಕಿ ಖತಿಜ ಅಫ್ರ, ಉಪನಾಯಕ ಸೈಯದ್ ರಿಹಾಬ್, ಶಾಲಾ ಶಿಕ್ಷಕ ವೃಂದ ಮತ್ತು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ, ರಸಪ್ರಶ್ನೆ ಸ್ಪರ್ಧೆ ನಡೆಯಿತು.ಫಲಕ್ ಸ್ವಾಗತಿಸಿ, ರುಮಾನ ವಂದಿಸಿದರು. ಫೈಝ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಟೀನ, ವೀಣಾ ಸಹಕರಿಸಿದರು.

17vp swatantrosthava

By Suddi9

Leave a Reply

Your email address will not be published. Required fields are marked *