ಬಂಟ್ವಾಳ : ಸಜೀಪಮೂಡ ಸುಭಾಸ್ ಯುವಕ ಮಂಡಲದ ವತಿಯಿಂದ 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಕಳೆದ 52 ವರ್ಷಗಳಿಂದ ನಿರಂತರವಾಗಿ ಮಾಜಿ ಜಿಪಂ ಅಧ್ಯಕ್ಷ ಸದಾನಂದಪೂಂಜಾ ಅವರು ಇಲ್ಲಿ ದ್ವಜಾರೋಹಣ ನೆರವೇರಿಸುತ್ತಿದ್ದು,ಈ ವರ್ಷವು ಅವರು ಧ್ವಜಾರೋಹಣಗೈದು ಶುಭಹಾರೈಸಿದರು.ಯುವಕ ಮಂಡಲದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ,ಸಜೀಪಮೂಡ ಗ್ರಾಪಂನ ಮಾಜಿ ಅಧ್ಯಕ್ಷ ಶೋಭಿತ್ ಪೂಂಜಾ,ಸಾಮಾಜಿಕ ಕಾರ್ಯಕರ್ತ ಎಮ್.ಸುಬ್ರಹ್ಮಣ್ಯಭಟ್,ಸದಾನಂದ ಶೆಟ್ಟಿ ಮೊದಲಾದವರಿದ್ದರು.

IMG-20190815-WA0148

By Suddi9

Leave a Reply

Your email address will not be published. Required fields are marked *