ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಪೂವಪ್ಪ ಪೂಜಾರಿ ಅವರ ಮಗ ರಿತೇಶ್ ಅವರು ನೂತನವಾಗಿ ನಿರ್ಮಿಸಿದ ಮನೆಯ ಹಿಂಬದಿಯ ಗುಡ್ಡ ಜರಿದು ಮನೆಯ ಬಾಗಕ್ಕೆ ಬಿದ್ದು ಮನೆ ಅಪಾಯದ ಹಂಚಿನಲ್ಲಿದೆ. ಈಗೇ ಮುಂದುವರಿದರೆ ಪಲ್ಲಿಪಾಡಿಗೆ ಹೋಗುವ ರಸ್ತೆಯು ಬ್ಲಾಕ್ ಆಗುವ ಸಂಭವವಿದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ.

15vpjaridagudda
ಸ್ಥಳಕ್ಕೆ ಪಾಣೆಮಂಗಳೂರು ಹೋಬಳಿ ಕಂದಾಯ ರಾಮ ಕಾಟಿಪಳ್ಳ,ತಾಲೂಕುಆಡಳಿತ ಶಾಖೆಯ ಸೀತಾರಾಮಕಮ್ಮಾಜೆ, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್ ಮಾಣಿ, ರೂಪೇಶ್ ಸ್ಥಳಕ್ಕೇ ದಾವಿಸಿ ಪರಿಶೀಲನೆ ನಡೆಸಿದರು.15

15vpjarida gudda

By Suddi9

Leave a Reply

Your email address will not be published. Required fields are marked *