ಬಂಟ್ವಾಳ:ತಾಲ್ಲೂಕಿಗೆ ಸಮೀಪದ ಅಡ್ಯಾರು ನಿವಾಸಿ, ವರ್ತಕ ಶೀನ ಅಮೀನ್ ಅವರ ಪತ್ನಿ ಗುಲಾಬಿ (75) ಇವರು ಅಸೌಖ್ಯದಿಂದ ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು ಮತ್ತು ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಅರ್ಕುಳ ಸ್ಮಶಾನದಲ್ಲಿ ಮಧ್ಯಾಹ್ನ ನೆರವೇರಿತು.
SUDDI9 MEDIA NETWORK