ಕಾರ್ಕಳ:ಕಾಂತಾವರ ಶ್ರೀ ನಾಗಲಿಂಗ ಸ್ವಾಮಿ‌ ಕೃಪಾ ವಿಶ್ವಕರ್ಮ ಸಮಾಜ ಸಂಘದ ಸಭಾಭವನದಲ್ಲಿ ಉಪಾಕರ್ಮ ಹೋಮವು ಪುರೋಹಿತ್ ದಿನೇಶ ಆಚಾರ್ಯರ ಆಚಾರ್ಯತ್ವದಲ್ಲಿ ಇಂದು ನಡೆಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು , ಸಮಾಜ ಬಾಂದವರು ಯಜ್ಞೋಪವೀತ ಧಾರಣೆಯಲ್ಲಿ ಭಾಗವಹಿಸಿದ್ದರು.0913bb2a-f84f-4c30-919a-6387304bc9ff

382c3d26-80ab-48c7-a68c-5bbf41f01f73

67dc9737-b816-499a-bf95-4d7017be3063

By suddi9

Leave a Reply

Your email address will not be published. Required fields are marked *