ಬಂಟ್ವಾಳ ಸ್ಥಾನೀಯ ಸಮಿತಿ ಕೆಲವು ದಿನಗಳ ಹಿಂದೆ ರಾಜ್ಯ ಸಹ ವಕ್ತಾರೆ  ಸುಲೋಚನ ಭಟ್ ಗಿಡ ನೆಡುವ ಮೂಲಕ ಅನಂತಾಡಿಯಕರಿಂಕದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಈಅಭಿಯಾನದ ಅಂಗವಾಗಿ ಸಾವಿರಾರು ಜನರನ್ನು ಪಕ್ಷದಸದಸ್ಯರನ್ನಾಗಿ ಮಾಡಿ ಸದಸ್ಯತ್ವ ನೀಡಲಾಯಿತು.

IMG-20190813-WA0035

ಪ್ರಧಾನಿ ನರೇಂದ್ರ ಮೋದಿಯವರ ಪರಿಸರ ಸಂರಕ್ಷಣೆಯದ್ಯೇಯವನ್ನು ಅನಂತಾಡಿ ಸ್ಥಾನಿಯ ಸಮಿತಿ 208ರಲ್ಲೂಕಾರ್ಯರೂಪಕ್ಕೆ ತರಲಾಗಿದ್ದು ಪರಿಸರದಲ್ಲಿ ಹಲವಾರು ಗಿಡನೆಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವಸಂಕಲ್ಪವನ್ನು ಈ ಸಂದರ್ಭದಲ್ಲಿ ಮಾಡಲಾಯಿತು.ಅನಂತಾಡಿ ಪಂಚಾಯತ್ ಅದ್ಯಕ್ಷ ಸನತ್ ಕುಮಾರ್ ರೈ, ಕ್ಷೇತಸಮಿತಿ ಸದಸ್ಯ ನಾಗೇಶ್ ಭಂಡಾರಿ ಕರಿಂಕ, ಯುವ ಮೋರ್ಚಕಾರ್ಯದರ್ಶಿ ಕಿರಾಣ್ ಪೂಜಾರಿ, ಪ್ರಮುಖರಾದ ಕೃಷ್ಣಪ್ಪ ಗೌಡ,ಪೂವಪ್ಪ ಗೌಡ, ನಿಶಾಂತ್, ವಾಸಪ್ಪ ಗೋಳಿಕಟ್ಟೆ, ಈಶ್ವರ ಪೂಜಾರಿ,ರಾಜೇಶ್ ಪೂಜಾರಿ ಹಾಗೂ ಪಕ್ಷದ ಹಲವು ಕಾರ್ಯಕರ್ತರು ಈಸಂದರ್ಭದಲ್ಲಿ ಇದರು.

By Suddi9

Leave a Reply

Your email address will not be published. Required fields are marked *