ಕೋಲಾರ: ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ನಡೆಯಲಾಗದೇ ಹೆಜ್ಜೆಯಿಟ್ಟು ಸಾಗುತ್ತಿದ್ದ ವೃದ್ದೆಯೊಬ್ಬರನ್ನು ಸಂಚಾರಿ ಪೇದೆಯೊಬ್ಬರು ಕೈಹಿಡಿದು ಬಸ್ ನಿಲ್ದಾಣಕ್ಕೆ ಕರೆತಂದು ಆಕೆ ಹೋಗಬೇಕಾದ ಬಸ್ಸಿಗೆ ಹತ್ತಿಸಿ ಮಾನವೀಯತೆ ಮೆರೆದ ದೃಶ್ಯ ಕಂಡು ಬಂತು.
SUDDI9 MEDIA NETWORK