ವಿಟ್ಲ: ನೀರ್ಕಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಸರ್‍ಡೊಂಜಿ ದಿನ ಮತ್ತು ಆಟಿ ಕೂಟ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಪ್ರವೀಣ ಸರಳಾಯ ಮತ್ತು ಸದಸ್ಯರು, ಸಿಆರ್‍ಪಿಗಳಾದ ರವಿಪ್ರಸಾದ್ ಮತ್ತು ಕೆ ಕುಕ್ಕ, ಮುಖ್ಯ ಶಿಕ್ಷಕಿ ಜಯಂತಿ, ಸಹಶಿಕ್ಷಕರು, ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.
