ಬಡಗಕಜೆಕಾರು ಗ್ರಾಮದ ಸದಸ್ಯತಾ ಅಭಿಯಾನವನ್ನು ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಕ್ಷೇತ್ರ ಸಂಚಾಲಕರಾದ ದೇವಪ್ಪ ಪೂಜಾರಿ, ಪ್ರಭಾರಿ ರಂಜಿತ್ ಮೈರ, ವಾಸು ದೇವಾಡಿಗ, ಹರೀಶ್ ಪ್ರಭು, ಮಾಲತಿ ಶೋಭಾ, ಪ್ರಕಾಶ್ ಕರ್ಲ, ದಿನೇಶ್ ಜೆಂಕ್ಯಾರ್ ಹಾಗೂ ಮತ್ತಿತರು ಕಾರ್ಯಕರ್ತರು ಉಪಸ್ಥಿತರಿದ್ದರು.
