ಪೊಳಲಿ: ಬಂಟ್ವಾಳ ತಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜು.31ರಿಂದ ಆ. 6 ರವರೆಗೆ “ಶ್ರೀ ದೇವಿ ಭಾಗವತ ಪ್ರವಚನ”ವು ಜರಗಲಿದೆ.ಜು.31 ರಂದು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರತಿದಿನ ಶ್ರೀ ದೇವಿ ಪ್ರವಚನವು ವೆ.ಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರು ನಡೆಸಿಕೊಳ್ಳಲಿದ್ದಾರೆ.

ಉದ್ಘಾಟನೆಯನ್ನು ಉಧ್ಯಮಿ ಸೇಸಪ್ಪ ಕೋಟ್ಯಾನ್ ಪಚಿನಡ್ಕ ನೆರವೇರಿಸಲಿದ್ದಾರೆ. ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *